ಶಿವನ ಈ ಸ್ತೋತ್ರವನ್ನು ಪ್ರತಿದಿನ ಪಾರಾಯಣ ಮಾಡಿದರೆ ನಿಮ್ಮ ಕಷ್ಟ, ದುಃಖ, ರೋಗ ರುಜಿನ ಎಲ್ಲವು ಮಾಯಾ

ಈ ಶ್ಲೋಕವನ್ನು ಪ್ರತಿದಿನ ಕನಿಷ್ಠ 5 ಬಾರಿ ಪಾರಾಯಣ ಮಾಡಬೇಕು ಮತ್ತು ಕನಿಷ್ಠ 54ದಿನವಾದರೂ ಪಾರಾಯಣ ಮಾಡಬೇಕು ಇದರಿಂದ ಅದ್ಭುತ ಫಲಿತಂಶ ಪಡೆಯುತ್ತೀರಿ
ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಬಹುದು 👇


ಪ್ರಸೀದ ಮೇ ಮಹಾದೇವ

ಸಂಸಾರಾರ್ತಸ್ಯ ಖಿದ್ಯತಃ ||

ಸರ್ವಪಾಪಕ್ಷಯಂ ಕೃತ್ವಾ

ರಕ್ಷ ಮಾಂ ಪರಮೇಶ್ವರ


ಮಹಾ ದಾರಿದ್ರ್ಯ ಮಗ್ನಸ್ಯ

ಮಹಾಪಾಪ ಹತಸ್ಯ ಚ।

ಮಹಾಶೋಕನಿವಿಷ್ಟಸ್ಯ

ಮಹಾರೋಗಾತುರಸ್ಯ ಚ


ಋಣಭಾರಪರೀತಸ್ಯ

ದಹ್ಯಮಾನಸ್ಯ ಕರ್ಮಭಿಃ

ಗ್ರಹೈಃ ಪ್ರಪೀಚ್ಯಮಾನಸ್ಯ

ಪ್ರಸೀದ ಮಮ ಶಂಕರ ||


ಸರ್ವಪಾಪಕ್ಷಯಕರೀ

ಸರ್ವರೋಗನಿವಾರಣೀ |

ಶಿವಪೂಜಾ ಮಯಾssಖ್ಯಾತಾ

ಸರ್ವಾಭೀಷ್ಟಫಲಪ್ರದಾ ||


ಶ್ರದ್ದಾ ಭಕ್ತಿಯಿಂದ ಪಾರಾಯಣ ಮಾಡಿ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Pls do not enter any spam link in the coment box