ರಾಯರ ಆರಾಧನೆ ಮಾಡುವುದು ಹೀಗೆ ಯಾವೆಲ್ಲ ಸೇವೆ ಮಾಡಬಹುದು






ಇನ್ನೇನು ಈ ವರ್ಷದ ಆರಾಧನೆ ಬಹಳ ಸಮೀಪ ಬಂದಿದೆ ಈ ಬಾರಿಯರ ಆರಾಧನೆ ಆಗಸ್ಟ್  12 13 14ರಂದು ಬಂದಿದೆ ರಾಯರ ಆರಾಧನೆಯನ್ನು ವಿಶೇಷವಾಗಿ ಶ್ರದ್ಧಾ ಭಕ್ತಿಯಿಂದ ಆಚರಿಸಿ ಯಾವೆಲ್ಲಾ ಸೇವೆಗಳನ್ನು ನಾವು ರಾಯರಿಗೆ ಮಾಡಬಹುದು ಎಂಬ ಸಂಕ್ಷಿಪ್ತ ವಿವರಣೆಯನ್ನು ಈ ವಿಡಿಯೋ ಮುಖಾಂತರ ತಮಗೆ ತಿಳಿಸಲು ಇಚ್ಚಿಸುತ್ತೇನೆ ಆಸಕ್ತರು ಈ ಕೆಳಗಿನ ಲಿಂಕ್ ಅನ್ನು ತೆರೆದು ನೋಡಬಹುದು.ಪರಿಮಳಚಾರ್ಯ
https://youtu.be/OUs6ALpid5o



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Pls do not enter any spam link in the coment box